Surprise Me!

ನಿಧಿ ಸುಬ್ಬಯ್ಯ ಮನೆಮುಂದೆ ಯಶ್ ಮಾಡಿದ ಅವಾಂತರ ಅಷ್ಟಿಷ್ಟಲ್ಲ | Filmibeat Kannada

2021-03-03 1,978 Dailymotion

ಇದೀಗ ಬಿಡುಗಡೆ ಆಗಿರುವ ಬಿಗ್‌ಬಾಸ್ ಪ್ರೋಮೋನಲ್ಲಿ ನಿಧಿ ಸುಬ್ಬಯ್ಯ ಎಲ್ಲ ಸ್ಪರ್ಧಿಗಳೊಂದಿಗೆ ಚೆನ್ನಾಗಿ ಮಾತನಾಡುತ್ತಾ, ನಗುತ್ತಾ, ಕತೆ ಹೇಳುತ್ತಿರುವ ದೃಶ್ಯಗಳಿವೆ. ರಾಕಿಂಗ್ ಸ್ಟಾರ್ ಯಶ್ ಗೆ ಸಂಬಂಧಿಸಿದ ಕತೆಯೊಂದನ್ನು ಬಿಗ್‌ಬಾಸ್ ಸ್ಪರ್ಧಿಗಳೊಂದಿಗೆ ಹಂಚಿಕೊಂಡಿದ್ದಾರೆ ನಿಧಿ ಸುಬ್ಬಯ್ಯ.<br /><br />Actress Nidhi Subbaiah shared a interesting story about rocking star Yash in Bigg Boss house.

Buy Now on CodeCanyon